ಕುವೆತ್ತಿಲದಲ್ಲಿ ಬಸ್, ಬೈಕ್ ಅಪಘಾತ – ಬೈಕ್ ಸವಾರ ಜಗದೀಶ್ ಗೆ ಗಾಯ

0

ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕದಲ್ಲಿ ಅ.7ರಂದು ರಾತ್ರಿ ನಡೆದಿದೆ.
ಅಪಘಾತದಿಂದ ಬೈಕ್ ಸವಾರ ಕುವೆತ್ತಿಲ ನಿವಾಸಿ ಲಾರಿಚಾಲಕ ಜಗದೀಶ್ ಎಂಬರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

LEAVE A REPLY

Please enter your comment!
Please enter your name here