ಸಾಲ್ಮರ: ‘ಮಹಿಷಮರ್ದಿನಿ’ ಯಕ್ಷಗಾನ

0

ಪುತ್ತೂರು: ಶ್ರೀ ಮಹಿಷಮರ್ಧಿನಿ ದುರ್ಗಾ ಚಾಮುಂಡೇಶ್ವರಿ ಕೃಪಾಪೋಷಿತ ಯಕ್ಷಗಾನ ಚಿಕ್ಕಮೇಳ ಮಂಡಳಿಯ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ ನವರಾತ್ರಿಯ ಸಲುವಾಗಿ ಸಾಲ್ಮರ ಶ್ರೀ ಮಹಿಷಮರ್ಧಿನಿ ದುರ್ಗಾ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ‘ಮಹಿಷಮರ್ಧಿನಿ’ ಯಕ್ಷಗಾನ ನಡೆಯಿತು. ದೇವಸ್ಥಾನದ ಧರ್ಮದರ್ಶಿ ತನಿಯ ಹಾಗೂ ಭಕ್ತಾಭಿಮಾನಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here