ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಶಾರದಾ ಪೂಜಾ ಕಾರ್ಯಕ್ರಮ

0

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ಶಾರದಾ ಪೂಜಾ ಕಾರ್ಯಕ್ರಮ ಬಾಲಚಂದ್ರ ಭಟ್ ಮಾಪಲಕಜೆ ಅವರ ಪೌರೋಹಿತ್ಯ ದಲ್ಲಿ ನಡೆಯಿತು .
ಈ ಸಂದರ್ಭದಲ್ಲಿ ಸಂಘದ ಅಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್ ತೆಂಕಿಲ, ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಉಪಾದ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ ಕೋಶಾಧಿಕಾರಿ ರಮೇಶ್ ಸಂಪ್ಯ, ಜೊತೆ ಕಾರ್ಯದರ್ಶಿ ಮಲ್ಲಿಕಾ ಕುಕ್ಕಾಡಿ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪುಂಡಿಕಾಯಿ , ಸದಸ್ಯರಾದ ಬಿ. ಆರ್. ಶುಭಕರ್ ರಾವ್, ನಾರಾಯಣ ನಾಯಕ್ ಅನು ಡಿಜಿಟಲ್, ಚಂದ್ರಶೇಖರ ಪೋರೋಳಿ, ಸದಾಶಿವ ವಿಟ್ಲ ಮಹಿಳಾ ಮಂಡಳಿಯರೇಖಾ ಪ್ರಭು, ವೇದಾವತಿ ತೆಂಕಿಲ,  ರಾಧಿಕ,  ಕನ್ನಿಕಾ,  ಕಾವ್ಯ ಇರ್ದೆ, ಚಂದ್ರಕಾಂತ . ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here