ಸೌದಿ ಅರೇಬಿಯಾದಲ್ಲಿ ಹರಬ್ಬಿ ಸ್ಪೋರ್ಟ್ಸ್ ಕ್ರಿಕೆಟ್ ಸೀಸನ್-1: ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ ಚಾಂಪಿಯನ್

0

ಪುತ್ತೂರು: ಸೌದಿ ಅರೇಬಿಯಾದ ಬುರೈದದಲ್ಲಿ ಅ.9ರಂದು ನಡೆದ ಹರಬ್ಬಿ ಸ್ಪೋರ್ಟ್ಸ್ ಕ್ರಿಕೆಟ್ ಎಫ್.ಎಫ್ ಸೀಸನ್-1 ಪಂದ್ಯಾಟದಲ್ಲಿ ಜಾಬಿರ್ ಕೆಕನಾಜೆ ಹಾಗೂ ಶಾಫಿ ಪೆರುವಾಯಿ ಮಾಲಕತ್ವದ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ಚಾಂಪಿಯನ್ ಆಗಿ ಮೂಡಿ ಬಂದಿದೆ.

ಫೈನಲ್ ಪಂದ್ಯಾಟದಲ್ಲಿ ನಜಮ್ ಫ್ರೆಂಡ್ಸ್ ತಂಡವನ್ನು ಸೋಲಿಸಿ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು. ಪಂದ್ಯಕೂಟದದಲ್ಲಿ ಲೆಫ್ಟಿ ನವಾಝ್ ಮತ್ತು ಶಫೀಕ್ ಅರ್ಲಪದವು ಆಕರ್ಷಕವಾಗಿ ಆಡಿ ಗಮನ ಸೆಳೆದರು.

LEAVE A REPLY

Please enter your comment!
Please enter your name here