ಪುತ್ತೂರಿನ ಆಸ್ಕೋ ಹೋಮ್ ಅಪ್ಲಯನ್ಸಸ್‌ನಲ್ಲಿ ಸೀಮಿತ ಅವಧಿಯ ಆಫರ್

0

ಗೃಹೋಪಯೋಗಿ ವಸ್ತುಗಳ ಖರೀದಿಗೆ ಗಿಫ್ಟ್, ವಿಶೇಷ ರಿಯಾಯಿತಿ

ಸುಲಭ ಕಂತುಗಳಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಅವಕಾಶ

ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸೀಮಿತ ಅವಧಿಯ ಆಫರ್ ಘೋಷಿಸಲಾಗಿದೆ.

ವಾಷಿಂಗ್ ಮೆಷಿನ್, ಎ.ಸಿ, ರೆಫ್ರಿಜರೇಟರ್, ಟಿ.ವಿ, ಕೂಲರ್, ಫ್ಯಾನ್ ಮತ್ತಿತರ ಎಲೆಕ್ಟ್ರೋನಿಕ್ಸ್ ಐಟಂಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಗಿಫ್ಟ್ ನೀಡಲಾಗುತ್ತದೆ.

ಮಿಕ್ಸರ್ ಗ್ರೈಂಡರ್, ಕುಕ್ಕರ್ ಮೊದಲಾವುಗಳ ಮೇಲೆ 30% ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದೆ. ವಿವಿಧ ಬಗೆಯ ಸ್ಟೀಲ್ ಪಾತ್ರೆಗಳು ಲಭ್ಯವಿದ್ದು ರೂ.5000/-ಕ್ಕಿಂತ ಮೇಲ್ಪಟ್ಟ ಖರೀದಿಗೆ ಉಚಿತ ಗಿಫ್ಟ್ ನೀಡಲಾಗುತ್ತದೆ.

ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಸಂಸ್ಥೆ ಒದಗಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 8971301786, 8971461786, 9008341786 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here