ಪುತ್ತೂರು: 2021-22ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲೆಯ ಪುತ್ತೂರಿನ ವಿದ್ಯಾರ್ಥಿಗಳಾದ ಅಕ್ಷಯ್ ಕೃಷ್ಣ (ನಾಗೇಶ್ ಮತ್ತುರಾಜೀವಿ ದಂಪತಿಗಳ ಪುತ್ರ), ಅನಿಕೇತ್ ಯನ್ (ನಳಿನಾಕ್ಷ ಎನ್ ಮತ್ತು ಗಾಯತ್ರಿ ದಂಪತಿಗಳ ಪುತ್ರ), ಅಮಿತ್ ವಿ. ಕೆ (ಕುಕ್ಕ ಕೆ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರ), ಗೌರವ್ ಎ. ಎಸ್(ಅಶೋಕ್ ಕುಮಾರ್ ಮತ್ತು ಸುಜನಿ ಎಂ ದಂಪತಿಗಳ ಪುತ್ರ), ಜಯಂತ್ ಸುಧನ್ವ ಪೈ (ಬಿ ಸತೀಶ್ ಪೈ ಮತ್ತು ಕಲಾವತಿ ಪೈ ದಂಪತಿಗಳ ಪುತ್ರ), ಲಿಶೋನ್ ಮಿರಾಂದ(ಲುಕಾಸ್ ಜಾನ್ ಮಿರಾಂದ ಮತ್ತು ಫೆಲ್ಸಿಟಾಸ್ ಈವಾ ಗಲ್ಬಾವೋ ದಂಪತಿಗಳ ಪುತ್ರ), ಸತ್ಯಪ್ರಸಾದ್ ನಾಯಕ್ (ರಾಘವೇಂದ್ರ ನಾಯಕ್ ಮತ್ತು ಲಕ್ಷ್ಮಿ ನಾಯಕ್ ದಂಪತಿಗಳ ಪುತ್ರ), ಜೋಶಿತಾ (ಜೀವನ್ ಮತ್ತುಜ್ಯೋತಿಲಕ್ಷ್ಮಿ ದಂಪತಿಗಳ ಪುತ್ರಿ), ಲಾಸ್ಯ ಬಿ ಶೆಟ್ಟಿ(ಬಾಲಕೃಷ್ಣ ಶೆಟ್ಟಿ ಮತ್ತು ಹರಿಣಿ ಬಿ ಶೆಟ್ಟಿ ದಂಪತಿಗಳ ಪುತ್ರಿ), ಲಾರ್ಯ ಮಸ್ಕರೇನಸ್( ಲ್ಯಾನ್ಸಿ ಮಸ್ಕರೇನಸ್ ಮತ್ತು ಪ್ರಿಯಲತಾ ಡಿ ಸಿಲ್ವ ದಂಪತಿಗಳ ಪುತ್ರಿ), ವೃಂದಾಜೆ ಗೌಡ ( ಜಗದೀಶ್ ಗೌಡ ಮತ್ತು ಗೀತಾ ಜೆ ಗೌಡ ದಂಪತಿಗಳ ಪುತ್ರಿ), ವಂಶಿತಾ (ಕಿರಣ್ ಕುಮಾರ್ ಪಿ ಮತ್ತು ಯೋಗಿತಾ ಕೆ ದಂಪತಿಗಳ ಪುತ್ರಿ) ಇವರು ಉತ್ತೀರ್ಣರಾಗಿರುತ್ತಾರೆ.
ಇವರಿಗೆ ಶಾಲಾ ಸ್ಕೌಟ್ಸ್‌ಗೈಡ್ಸ್ ಶಿಕ್ಷಕರಾದ ಪುಷ್ಪರಾಜ್, ಗೀತಾ ಆಚಾರ್ಯ, ಶೈನಿ ಎ. ಎಮ್ ಹಾಗೂ ಹೇಮಲತಾ ರೈಇವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ ತಿಳಿಸಿದ್ದಾರೆ.