ದೀಪಗಳ ಹಬ್ಬಕ್ಕೆ ಗ್ರೀವ್ಸ್ ಅಂಪೆರ್‌ನಿಂದ ಅಚ್ಚರಿ ಉಡುಗೊರೆಗಳ ಘೋಷಣೆ …

0

34,500 ಸಬ್ಸಿಡಿ, 3000 ಡಿಸ್ಕೌಂಟ್ !

  •  3 ವರುಷಗಳ ವ್ಯಾರಂಟಿ
  •  90+ ಮೈಲೇಜ್
  •  ಮಾಹಿತಿಗಾಗಿ :6364261231.

ಪುತ್ತೂರು : ಪರಿಸರವನ್ನು ಸಂರಕ್ಷಣೆ ಮಾಡೋ ನಿಟ್ಟಿನಲ್ಲಿ ಸರಕಾರವು ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಕಡೆಗೇ ಹೆಚ್ಚಿನ ಮಹತ್ವವನ್ನು ನೀಡಿ, ಪ್ರೋತ್ಸಾಹಿಸುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇಂತಹ ವಾಹನಗಳ ಉಪಯೋಗವನ್ನು ಏರಿಕೆ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೆತ್ತಿ ಕೊಳ್ಳುತ್ತಿರುವುದು ಶ್ಲಾಘನೀಯ. ಇದರಿಂದ ನಮ್ಮೆಲ್ಲರ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳೋ ಮೂಲಕ ಕಾಯಿಲೆಗಳಿಂದ ಅಂತರ ಕಾಪಾಡಿಕೊಳ್ಳಬಹುದು. ಈ ದಿಸೆಯಲ್ಲಿ ವಿದ್ಯುತ್ ವಾಹನ ತಯಾರಿಕಾ ಕಂಪೆನಿಗಳೂ ವಾಹನಗಳ ಖರೀದಿಗಾಗಿ ಗ್ರಾಹಕರಿಗೆ ವಿವಿಧ ಆಫರ್‌ಗಳ ಮೂಲಕ ಪ್ರೋತ್ಸಾಹಿಸುತ್ತಿದೆ.

ಇದೀಗ ದೀಪಗಳ ಹಬ್ಬದ ಸಲುವಾಗಿ ಹೆಸರಾಂತ ಗ್ರೀವ್ಸ್ ಕಂಪನಿ ಅಂಪಿಯರ್ ಹೆಸರಿನಲ್ಲಿ ಇ.ವಿ.ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿದೆ.ತನ್ನ ಅಽಕೃತ ಮಾರಾಟ, ಸೇವಾ ಸಂಸ್ಥೆ ಪಡೀಲ್ ಮುಖ್ಯ ರಸ್ತೆ, ಎಂಡಿಎಸ್ ಸಭಾಂಗಣ ಇದರ ಮುಂಭಾಗದಲ್ಲಿರುವ ಎನ್.ಎಸ್. ಆರ್ಕೇಡ್‌ನಲ್ಲಿ ಕಾರ್ಯಾಚರಿಸುತ್ತಿರುವ ಗ್ರೀವ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯಲ್ಲಿ ಭರ್ಜರಿ ಕೊಡುಗೆಗಳು ಗ್ರಾಹಕರಿಗಾಗಿ ಕಾಯುತ್ತಿವೆ. ರೂ.34.500 ಸಬ್ಸಿಡಿ ,3 ವರುಷಗಳ ವ್ಯಾರಂಟಿ , 3 ಸಾವಿರದಷ್ಟು ಉಳಿತಾಯ , 90 ಕ್ಕೂ ಮಿಕ್ಕಿ ಮೈಲೇಜ್ ಹಾಗೂ ಉಚಿತ ಹೆಲ್ಮೆಟ್ ಕೂಡ ಸಿಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here