ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸಿ – ದರ್ಬೆಯಲ್ಲಿ ಹಿಂದು ಜನಜಾಗೃತಿ ಸಮಿತಿ, ಅಭಿನವ ಭಾರತ ಹಿಂದು ಮಿತ್ರ ಮಂಡಳಿಯಿಂದ ಜಾಗೃತಿ ಪ್ರತಿಭಟನೆ

0

ಪುತ್ತೂರು: ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸಿ ಮತ್ತು ಹಲಾಲ್ ಸಂಬಂಧಪಟ್ಟ ವಸ್ತುಗಳನ್ನು ಬಹಿಷ್ಕರಿಸೋಣ ಎಂಬ ಮನವಿಯೊಂದಿಗೆ ಹಿಂದು ಜನಜಾಗೃತಿ ಸಮಿತಿ ಮತ್ತು ಅಭಿನವ ಭಾರತ ಹಿಂದು ಮಿತ್ರ ಮಂಡಳಿಯ ವತಿಯಿಂದ ದರ್ಬೆಯಲ್ಲಿ ಜಾಗೃತಿ ಪ್ರತಿಭಟನೆ ಅ.21 ರಂದು ನಡೆಯಿತು.

LEAVE A REPLY

Please enter your comment!
Please enter your name here