ಅಡಿಕೆ ಸಸಿ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ ಒಡ್ಯ ಶಾಲಾ ವಿದ್ಯಾರ್ಥಿನಿ ಕೃತಿ. ಕೆ 

0

 ನಿಡ್ಪಳ್ಳಿ : ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿಯ ಒಂದನೆ ತರಗತಿ ವಿದ್ಯಾರ್ಥಿನಿ ಕೃತಿ.ಕೆ ಈಕೆ ತನ್ನ ಹುಟ್ಟು ಹಬ್ಬವನ್ನು ತಾನು ಕಲಿಯುತ್ತಿರುವ ಶಾಲೆಯಲ್ಲಿ ಅಡಿಕೆ ಸಸಿ ನೆಡುವ ಮೂಲಕ ಅ.21 ರಂದು ವಿಶಿಷ್ಟವಾಗಿ ಆಚರಿಸಿಕೊಂಡರು. ಈಕೆಯ ಈ ತೆರನಾದ ಹುಟ್ಟು ಹಬ್ಬ ಆಚರಣೆ ಇತರರಿಗೆ ಮಾದರಿಯಾಗಿದೆ. ಈಕೆ ಬಾಲಕೃಷ್ಣ ಒಡ್ಯ ಇವರ ಪುತ್ರಿ.

LEAVE A REPLY

Please enter your comment!
Please enter your name here