ಅ.24 ಶ್ರೀ ದುರ್ಗಾ ಲಕ್ಷ್ಮೀ ಜ್ಯುವೆಲರ್ಸ್ ಸಂಸ್ಥೆಯಲ್ಲಿ ಧನಲಕ್ಷ್ಮೀ ಪೂಜೆ

0

25 % ರಿಯಾಯಿತಿ ಮೇಕಿಂಗ್ ಚಾರ್ಜ್ ಮೇಲೆ …!

ಪುತ್ತೂರು : ಕೋರ್ಟು ರೋಡ್ ಮುಖ್ಯರಸ್ತೆಯ ಅನಂತ ಗಣೇಶ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀ ದುರ್ಗಾ ಲಕ್ಷ್ಮೀ ಜ್ಯುವೆಲರ್ಸ್ ನಲ್ಲಿ ಅ.24 ರಂದು ಬೆಳಗ್ಗೆ ಧನಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಲಿದೆ.
ಮೇಕಿಂಗ್ ಚಾರ್ಜ್ ಮೇಲೆ 25% ಡಿಸ್ಕೌಂಟ್ :
ದೀಪಾವಳಿ ಸಂಭ್ರಮಾಚರಣೆಯ ಸಲುವಾಗಿ ಸಂಸ್ಥೆಯೂ ಆಭರಣ ಪ್ರಿಯರಿಗಾಗಿ ಆಭರಣದ ಮೇಕಿಂಗ್ ಚಾರ್ಜ್ ಮೇಲೆ ಸುಮಾರು 25 ಪರ್ಸೆಂಟ್ ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡಿದ್ದು ,ಈ ಕೊಡುಗೆಯೂ ಅಕ್ಟೋಬರ್ 29 ರ ತನಕವೂ ಇದ್ದು ,ಗ್ರಾಹಕರು ಈ ಕೊಡುಗೆಯಾ ಪ್ರಯೋಜನ ಪಡೆದುಕೊಳ್ಳುವಂತೆ ಮಾಲಕ ಶಿವಾಜಿ ಮಾರುತಿ ಸುರ್ವೆ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: 9740075201

LEAVE A REPLY

Please enter your comment!
Please enter your name here