27ನೇ ವರ್ಷದ ಸಂಭ್ರಮದಲ್ಲಿ ಶಿವ ಇಲೆಕ್ಟ್ರಿಕಲ್ಸ್ ಗ್ರಾಹಕರಿಗೆ ದೀಪಾವಳಿ ವಿಶೇಷ ರಿಯಾಯಿತಿ

0

ಪುತ್ತೂರು: 27 ವರ್ಷಗಳ ಸಂಭ್ರಮದಲ್ಲಿರುವ ಪುತ್ತೂರು ಟೌನ್ ಬ್ಯಾಂಕ್ ಹಿಂಬದಿಯ ಜೆ ಎಮ್ ಬಿಲ್ಡಿಂಗ್ ನಲ್ಲಿರುವ ಶಿವ ಇಲೆಕ್ಟ್ರಿಕಲ್ಸ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ರಿಯಾಯಿತಿ ಮತ್ತು ಉಚಿತ ಕೊಡುಗೆಗಳನ್ನು ಪ್ರಾಯೋಜಿಸಲಾಗಿದೆ.
ಸಂಸ್ಥೆಯಲ್ಲಿ ಕೇವಲ ಮಾರಾಟ ಮಾತ್ರವಲ್ಲದೆ ಸೇವಾ ಕಾರ್ಯವನ್ನು ನೀಡಲಾಗುವುದು. ಎಲ್ಲಾ ತರದ ಮಿಕ್ಸಿ, ಯುಪಿಎಸ್, ಟಾರ್ಚ್, ಎಮರ್ಜೆನ್ಸಿ ಲೈಟ್, ಗ್ರೈಂಡರ್, ಫ್ಯಾನ್, ಇಸ್ತ್ರಿಪೆಟ್ಟಿಗೆ, ಮೋಟಾರ್, ಸ್ಪ್ರಿಂಕ್ಲರ್, ಕುಕ್ಕರ್, ಇಂಡಕ್ಷನ್ ಹೀಟರ್, ಗೀಸರ್, ಸ್ಟಬಿಲೈಸರ್, ಸಬ್‌ಮರ್ಷಿಬಲ್ ಮೋಟಾರು, ಇಲೆಕ್ಟ್ರಿಕಲ್ಸ್ ಪಂಪುಗಳು, ಎಲೆಕ್ಟ್ರಿಕಲ್, ಗೃಹೋಪಯೋಗಿ ವಸ್ತುಗಳ ದುರಸ್ಥಿ ಕಾರ್ಯವನ್ನೂ ಮಾಡಲಾಗುತ್ತದೆ ಸಂಸ್ಥೆಯ ಮಾಲಕ ರಮೇಶ್ ಬಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here