ನ್ಯೂ ಶಿವ ಎಲೆಕ್ಟ್ರಿಕಲ್ಸ್‌ನಲ್ಲಿ ದೀಪಾವಳಿ ಧಮಾಕ

0

ಗೃಹೋಪಯೋಗಿ ವಸ್ತುಗಳಿಗೆ ಉಚಿತ ಉಡುಗೊರೆ

ಪುತ್ತೂರು: ಪುತ್ತೂರು ಮಾರ್ಕೆಟ್ ರಸ್ತೆಯಲ್ಲಿರುವ ಯೂನಿಯನ್ ಕ್ಲಬ್ ಬಿಲ್ಡಿಂಗ್‌ನಲ್ಲಿ ಕಾರ್ಯಚರಿಸುತ್ತಿರುವ ನ್ಯೂ ಶಿವ ಎಲೆಕ್ಟ್ರಿಕಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಖರೀದಿಗೆ ವಿಶೇಷ ಉಡುಗೊರೆ ನೀಡಲಾಗಿದೆ.


ವಿಜಯಲಕ್ಷ್ಮೀ ಟಿಲ್ಟಿಂಗ್ ಗ್ರೈಂಡರ್ ಖರೀದಿಗೆ ಕುಕ್ಕರ್ ಉಚಿತ, ಬ್ರ್ಯಾಂಡೆಡ್ ಮಿಕ್ಸಿ ಖರೀದಿಗೆ ಸಿಲಿಂಗ್ ಫ್ಯಾನ್ ಉಚಿತ, ಮಿಕ್ಸಿ ಎಕ್ಸ್‌ಚೇಂಜ್ ಆಫರ್ ರೂ. 1ಸಾವಿರ, 2 ಎಲ್‌ಇಡಿ ಬಲ್ಬ್ ಖರೀದಿಗೆ 1 ಎಲ್‌ಇಡಿ ಬಲ್ಬ್ ಉಚಿತ ನೀಡಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಸಂಸ್ಥೆಯ ಮಾಲಕ ಚಂದ್ರಶೇಖರ್ ಬಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here