ನಿಡ್ಪಳ್ಳಿ: ಮಲರಾಯ ಫ್ರೆಂಡ್ಸ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಶ್ರೀ ಮಲರಾಯ ಫ್ರೆಂಡ್ಸ್ ನಿಡ್ಪಳ್ಳಿ ಇದರ ವತಿಯಿಂದ ಬೋಲಮೆ ಪಟ್ಟೆಯಿಂದ ನಿಡ್ಪಳ್ಳಿ ಶಾಲಾ ವಠಾರದ ವರೆಗೆ ಸ್ವಚ್ಛತಾ ಕಾರ್ಯಕ್ರಮ ಮಲರಾಯ ಫ್ರೆಂಡ್ಸ್ ನ ಅಧ್ಯಕ್ಷ ವಸಂತ ಜಿ ನೇತೃತ್ವದಲ್ಲಿ ನಡೆಯಿತು.


ಚನಿಯಪ್ಪ, ತುಕಾರಾಮ, ಸುಂದರ ಜಿ, ನಾರಾಯಣ ಜಿ, ಹರೀಶ್ ಡಿ, ಕಿಶೋರ್ ಡಿ, ಮನೀಶ್ ಡಿ, ಸಿದ್ಧಾರ್ಥ್ ವಿ.ಯಸ್ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದ್ದರು.
ಮಣಿಲ ಮಹಾದೇವ ಶಾಸ್ತ್ರೀ ದಾಮೋದರ ಪಟ್ಟೆ, ತುಕಾರಾಮ ದೊಂಬಟೆಗಿರಿ ಸಹಕರಿಸಿದರು

LEAVE A REPLY

Please enter your comment!
Please enter your name here