ಅ. 25: ಕೊಲ್ಪೆ ಶ್ರೀ‌ ಷಣ್ಮುಖ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೂರ್ಯ ಗ್ರಹಣ ಶಾಂತಿ‌ ಹವನ

0

ವಿಟ್ಲ: ಸೂರ್ಯಗ್ರಹಣದ ಫಲಾಫಲವಿರುವ ನಕ್ಷತ್ರ ಮತ್ತು ರಾಶಿಯವರಿಗೆ ಸೂರ್ಯ ಗ್ರಹಣ ಶಾಂತಿ ಹವನ ಅ. 25 ರಂದು ಸಂಜೆ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯಲಿದೆ.‌ ಸಂಜೆ 5.09 ರಿಂದ 6.29 ರ ತನಕ ಗ್ರಹಣ ಸ್ಪರ್ಷ ಕಾಲವಾಗಿದ್ದು. ಸಂಕಲ್ಪ ಕಾಣಿಕೆ ರೂ. 101ಪಾವತಿಸಿ ಸಂಕಲ್ಪಕ್ಕಾಗಿ ಹವನಕ್ಕೆ ಮುಂಚಿತವಾಗಿ ಪಾಲ್ಗೊಳ್ಳುವಂತೆ ದೇವಳದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್.ಮುಕ್ಕುಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here