ದ್ವಿಚಕ್ರ ವಾಹನಗಳ ಮುಖಾಮುಖಿ-ಸವಾರರಿಗೆ ಗಾಯ

0

ಪುತ್ತೂರು: ಮುಖ್ಯ ರಸ್ತೆಯ ಹೆಗ್ಡೆ ಆರ್ಕೆಡ್‌ ಬಳಿ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಾಗಿ ಸವಾರರು ಇರ್ವರು ಗಾಯಗೊಂಡಿರುವ ಘಟನೆ  ಅ. 24ರಂದು ಸಂಜೆ  ನಡೆದಿದೆ.
ಮುಖ್ಯ ರಸ್ತೆಯಲ್ಲಿ ನೋಂದಾವಣೆಯಾಗದ ಆಕ್ಟೀವಾ ಸವಾರ ವಿರುದ್ದ ದಿಕ್ಕಿನಿಂದ ಚಲಾಯಿಸಿಕೊಂಡು ಬಂದ ಸವಾರ ಎದುರಿನಿಂದ ಆಕ್ಟೀವಾ (KA-19Eu-1049) ಮಧ್ಯೆ ಅಪಘಾತ ಸಂಭವಿಸಿದ್ದು ಎರಡೂ ವಾಹನಗಳು ಜಖಂಗೊಂಡಿದೆ. ಘಟನೆಯಿಂದ ಎರಡೂ ವಾಹನಗಳ ಸವಾರರು ಗಾಯಗೊಂಡಿರುವುದಾಗಿ‌ ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here