ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೋಟಿಕಂಠ ಗಾಯನ

0

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ಕಾರದ ನಿರ್ದೇಶನದಂತೆ ಕೋಟಿಕಂಠ ಗಾಯನ ಕಾರ‍್ಯಕ್ರಮ ಅ. 28ರಂದು ಜರಗಿತು.


ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸುಧೀರ್ ಕುಮಾರ್, ಉಪನ್ಯಾಸಕರಾದ ಇಬ್ರಾಹಿಂ, ಲೋಕೇಶ್, ಅಕ್ಷತಾ, ಆಶಾ ಆರ್., ಅಮೃತ ರಶ್ಮಿ, ವಿದ್ಯಾರ್ಥಿಗಳಾದ ಜೇಸ್ನಾ, ಹರ್ಷಿತಾ, ಆಕ್ರತಿ, ಅನ್ವಿತಾ, ಯಶಸ್ವಿನಿ, ಶಾರ್ವರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here