ಉಪ್ಪಿನಂಗಡಿ ಗ್ರಾಮ ಪಂಚಾಯತಿಯಲ್ಲಿ ಕೋಟಿಕಂಠ ಗಾಯನ

0


ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ನಿರ್ದೇಶನದಂತೆ ಕೋಟಿಕಂಠ ಗಾಯನ ಕಾರ‍್ಯಕ್ರಮ ಅ. 28ರಂದು ಜರಗಿತು.

ಕಾರ‍್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ವಿದ್ಯಾಲಕ್ಷ್ಮಿ ಪ್ರಭು, ಕಾರ‍್ಯದರ್ಶಿ ದಿನೇಶ್ ಎಂ., ಸಿಬ್ಬಂದಿಗಳಾದ ಜ್ಯೋತಿ, ಆಶಾ, ಶ್ರೀನಿವಾಸ, ಇಕ್ಬಾಲ್, ಶುಭ, ಪೂಜಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here