ಪುತ್ತೂರು ಎಮ್ ಡಿ ಎಸ್ ಟ್ರಿನಿಟಿ ಹಾಲ್ ಮಾಲಕಿ ಆ್ಯಲಿಸ್ ಜುಲಿಯಾನ ಡಿ ಸೋಜ ನಿಧನ


ಪುತ್ತೂರು: ಪುತ್ತೂರು ಪಡೀಲ್ ನಲ್ಲಿರುವ ಎಮ್ ಡಿ ಎಸ್ ಟ್ರಿನಿಟಿ ಹಾಲ್ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ(93ವ) ರವರು ನ.2 ರ ನಸುಕಿನ ಜಾವ ನಿಧನರಾದರು.
ಪಡೀಲ್ ಎಮ್ ಡಿ ಎಸ್ ದಿ. ಬೆಂಜಮನ್ ಡಿಸೋಜ ಅವರ ಪತ್ನಿ ಆ್ಯಲಿಸ್ ಡಿಸೋಜ ಅವರು ಪಡೀಲ್ ಟ್ರಿನಿಟಿ ಹಾಲ್ ನ ಮಾಲಕಿಯಾಗಿದ್ದರು. ಮೃತರು ಪುತ್ರರಾದ ಪೀಟರ್ ಡಿಸೋಜ, ಹೆನ್ರಿ ಡಿಸೋಜ, ಲ್ಯಾನ್ಸಿ ಡಿಸೋಜ ಪುತ್ರಿಯರಾದ ಸಿಸಿಲಿಯಾ, ಸೆನಿಲ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.