ಪುತ್ತೂರು ಕೂರ್ನಡ್ಕ ನಿವಾಸಿ ಖಲಂದರ್ ಶಾಫಿ ಸೌದಿ ಅರೇಬಿಯಾದ ರಿಯಾದ್ ನಲ್ಲಿ ನಾಪತ್ತೆ : ಪತ್ತೆಗೆ ಸಹಕರಿಸಲು ಮನವಿ

ಪುತ್ತೂರು ಕೂರ್ನಡ್ಕ ಮರೀಲ್ ನಿವಾಸಿ ಯೂಸುಫ್ ಎಂಬುವವರ ಮಗ ಖಲಂದರ್ ಶಾಫಿ ಸೌದಿ ಅರೇಬಿಯಾದ ರಿಯಾದ್ ಎಕ್ಸಿಟ್ 11 ರಿಂದ ಕಾಣೆಯಾಗಿದ್ದಾರೆ. 29/10/2022 ರ ರಾತ್ರಿ ಸೌದಿ ಸಮಯ 9:30 ಕ್ಕೆ ಹೊರಗೆ ಹೋಗಿ ಬರುತ್ತೇನೆಂದು ಹೋದವರು ಹಿಂದಿರುಗಿ ಬಂದಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಅವರ ಕುಟುಂಬದವರು ಆತಂಕದಲ್ಲಿದ್ದು ಯಾರಾದರೂ ಈ ಮೇಲಿನ ಚಿತ್ರದಲ್ಲಿ ಕಾಣುವ ವ್ಯಕ್ತಿಯನ್ನು ಕಂಡಲ್ಲಿ ಮೊಬೈಲ್ ನಂಬರ್ (ಸೌದಿ ಮೊಬೈಲ್ ನಂ :- 0507039795) ತಕ್ಷಣ ತಿಳಿಸಿಕೊಡಿ ಎಂದು ಮನೆ ಮಂದಿ ಮನವಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.