ನಿಡ್ಪಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ ಸಾಕ್ಸ್ ವಿತರಣೆ

0

  ನಿಡ್ಪಳ್ಳಿ;ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇಲ್ಲಿಯ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ  ಉಚಿತವಾಗಿ ನೀಡುವ ಶೂ ಸಾಕ್ಸನ್ನು ನ.2 ರಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಕರುಣಾಕರ ರೈ ಮುಂಡೂರು ವಿದ್ಯಾರ್ಥಿಗಳಿಗೆ ವಿತರಿಸಿದರು.
      ಶಾಲಾ ಪ್ರಭಾರ ಮುಖ್ಯ ಗುರು ಹೇಮಾ, ಸಹಶಿಕ್ಷಕಿ ಪುಷ್ಪಾ, ಅತಿಥಿ ಶಿಕ್ಷಕಿ ಸುಮ.ಡಿ, ಜ್ಞಾನ ದೀಪ ಶಿಕ್ಷಕಿ ಕುಸುಮ.ಸಿ.ಎಚ್, ಗೌರವ ಶಿಕ್ಷಕಿ ಪವಿತ್ರ. ಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here