ಸಂಪ್ಯದಲ್ಲಿ ಆದರ್ಶ ಲಕ್ಕಿ ಸ್ಕೀಮ್ ನ ಪ್ರಥಮ ಡ್ರಾ

ಪುತ್ತೂರು: ಸಂಪ್ಯದ ಫಾದಿಲ್ ಕಾಂಪ್ಲೆಕ್ಸ್ ನಲ್ಲಿರುವ ಆದರ್ಶ ಟೈಲ್ಸ್ & ಗ್ರಾನೈಟ್ಸ್ ಇದರ ಆದರ್ಶ ಲಕ್ಕಿ ಸ್ಕೀಮ್ ನ ಪ್ರಥಮ ಡ್ರಾನ.1 ರಂದು ನಡೆಯಿತು.

ಶಾಸಕ ಸಂಜೀವ ಮಠಂದೂರು ಲಕ್ಕಿ ಸ್ಕೀಮ್ ನ ಪ್ರಥಮ ಡ್ರಾ ವನ್ನು ನಡೆಸಿಕೊಟ್ಟರು. ಅಬ್ದುಲ್ ರಝಾಕ್ ಉಜಿರೆರವರು ಪ್ರಥಮ ಡ್ರಾ ವಿಜೇತರಾದರು.

ಮುಖ್ಯ ಅತಿಥಿಗಳಾಗಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ್ ಹೆಗಡೆ, ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ್ ನಡುಬೈಲು, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ನ ಮಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು, ವಕೀಲರಾದ ಕಿರಣ್ ಕುಮಾರ್ ಸವಣಾಲು, ಬೆಳ್ತಂಗಡಿ ರವರು ಆಗಮಿಸಿ, ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ‌ ಅಬ್ದುಲ್ ರಹಿಮಾನ್ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.