ವಲಯ ಮಟ್ಟದಕ್ರೀಡಾಕೂಟ- ಸುದಾನ 7 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

0


ಪುತ್ತೂರು: ಸಾಕ್ಞರತಾ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆಸಲ್ವಟ್ಟ ಪುತ್ತೂರು ನಗರ ವಲಯ ಮಟ್ಟದಕ್ರೀಡಾಕೂಟದಲ್ಲಿ ಸುದಾನ ವಸತಿ ಶಾಲೆಯ ೭ ವಿದ್ಯಾರ್ಥಿಗಳು ಪದಕ ವಿಜೇತರಾಗಿಕಡಬದಲ್ಲಿ ನಡೆಯುವತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ. ವಿಘ್ನೇಶ್ ಸಿ ರೈ (೮ನೇ) ಡಿಸ್ಕ್‌ಸ್‌ನಲ್ಲಿ (ಪ್ರ), ಶಾಟ್‌ಪುಟ್ (ತೃ), ಗಗನ್ (೭ನೇ) ೧೦೦ಮೀ ,೨೦೦ಮೀ ನಲ್ಲಿ (ದ್ವಿ), ಅಕಿಲ್ (೭ನೇ) ಶಾಟ್‌ಪುಟ್ (ದ್ವಿ), ೧೪ ವರ್ಷದ ವಯೋಮಾನದ (೮ನೇ ತರಗತಿ) ರಿಲೇಯಲ್ಲಿತೃತೀಯ ಸ್ಥಾನ ಗಳಿಸಿದ್ದಾರೆ. ಪಾಯಿಜ್, ಆಲ್‌ಪಾತಿ, ವಿಘ್ನೇಶ್,ನಿಕೋಲಸ್ (೮ನೇತರಗತಿ),ಅದೇರೀತಿನಿಹಾರಿಕಾ (೯ನೇ) ಶಾಟ್‌ಪುಟ್‌ನಲ್ಲಿಚತುರ್ಥ ಸ್ಥಾನ ಪಡೆದಿರುತ್ತಾಳೆಇವರನ್ನು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಶೋಭಾ ನಾಗರಾಜ್ ಮತ್ತು ಶಾಲಾ ದೈ.ಶಿ. ಶಿಕ್ಷಕರು ಅಭಿನಂದಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here