ಸವಣೂರು ವಲಯ ಮಟ್ಟದ ಕ್ರೀಡಾಕೂಟ-ಸರ್ವೆ ಕಲ್ಪಣೆ ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

0

ಪುತ್ತೂರು: ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಮಹಮ್ಮದ್ ಸಪ್ವಾನ್ 400 ಮೀ. ಪ್ರಥಮ, ಎತ್ತರ ಜಿಗಿತ ತೃತೀಯ, ಕೀರ್ತನ್ ಚಕ್ರ ಎಸೆತ ಪ್ರಥಮ, ಮಹಮ್ಮದ್ ಅಪ್ರಾಝ್ ತ್ರಿವಿಧ ಜಿಗಿತದಲ್ಲಿ ಪ್ರಥಮ, ಚಕ್ರ ಎಸೆತ ದ್ವಿತೀಯ, ಮಹಮ್ಮದ್ ಆಶೀಲ್ ಗುಂಡು ಎಸೆತ ದ್ವಿತೀಯ, ಮಹಮ್ಮದ್ ಹುದೈಪ್-3000 ಮೀ. ತೃತೀಯ, ಶರಣ್ಯ 400 ಮೀ. ಪ್ರಥಮ,
100 ಮೀ. ತೃತೀಯ, ಅಶ್ವಿನಿ ತ್ರಿವಿಧ ಜಿಗಿತ ದ್ವಿತೀಯ, ಅಸ್ಲ ಫರ್ಹ-4*100 ಮೀ ರಿಲೇ ಪ್ರಥಮ, ಖದೀಜತ್ ಇಸ್ನ 4*100 ರಿಲೇ ಪ್ರಥಮ, ಆತ್ಮೀ ಎನ್ 100 ಮೀ ಪ್ರಥಮ, ಉದ್ದ ಜಿಗಿತ ತೃತೀಯ 4*100 ರಿಲೇ ಪ್ರಥಮ, ಫಾತಿಮತ್ ಶಮೀಮ ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ದ್ವಿತೀಯ, 4*100ರಿಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here