ನ.10: ವಿದ್ಯುತ್ ನಿಲುಗಡೆ

0

ಪುತ್ತೂರು : ಕ್ರಿಯಾ ಯೋಜನಾ ಕಾಮಗಾರಿ ನಿಮಿತ್ತ ನ.10ರಂದು ಬೆಳಿಗ್ಗೆ 10ರಿಂದ ಅಪರಾಹ್ನ 1ರವರೆಗೆ ಪುತ್ತೂರು ಟೌನ್ ಓಲ್ಡ್, ನಗರ, ಕೆದಿಲ ಮತ್ತು ಕಬಕ ಫೀಡರ್‌ಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಕೋರ್ಟು ರಸ್ತೆ, ನಗರ, ಬೊಳುವಾರು, ಬನ್ನೂರು, ಬ್ಲಡ್ ಬ್ಯಾಂಕ್ ಬಳಿ, ಪಶುವೈದ್ಯಕೀಯ ಇಲಾಖೆ ವಠಾರ, ಕೊಡಿಪ್ಪಾಡಿ, ಪಡ್ನೂರು, ಮುರ, ಕಬಕ ಮತ್ತು ವಿದ್ಯಾಪುರ ಬಳಕೆದಾರರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here