ನ. 11: ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಸೇಲ್ ಕೊನೆ-ಬಂಪರ್ ಡ್ರಾ

ಪುತ್ತೂರು : ಇಲ್ಲಿನ ತಾಲೂಕು ಆಫೀಸ್ ರಸ್ತೆಯ ಪುತ್ತೂರು ಸೆಂಟರ್‌ನಲ್ಲಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ನಡೆಯುತ್ತಿರುವ ದೀಪಾವಳಿ ಸೇಲ್ ನ. 11ರಂದು ಕೊನೆಗೊಳ್ಳಲಿದ್ದು ಸಂಜೆ ಬಂಪರ್ ಡ್ರಾ. ನಡೆಯಲಿದೆ.

30ಇಂಚು ಎಲ್‌ಇಡಿ ಟಿವಿ ಕೇವಲ ರೂ.9,990 ರೂ.1000 ಕ್ಯಾಶ್‌ಬ್ಯಾಕ್, ಉಚಿತ ಗಿಫ್ಟ್, 40 ಇಂಚು ಎಲ್‌ಇಡಿ ಟಿವಿ ಕೇವಲ ರೂ.15990, ರೂ.1000 ಕ್ಯಾಶ್ ಬ್ಯಾಕ್, ಉಚಿತ ಗಿಫ್ಟ್, 43 ಇಂಚು ಎಲ್‌ಇಡಿ ಟಿವಿ ಕೇವಲ ರೂ.20990, ರೂ.2000 ಕ್ಯಾಶ್‌ಬ್ಯಾಕ್, ಉಚಿತ ಗಿಫ್ಟ್, ಇಲೆಕ್ಟ್ರಿಕ್ ಗೀಸರ್ ರೂ.2990ರಿಂದ ಪ್ರಾರಂಭ, ರೂ.4990ರ 2ಬರ್ನರ್ ಗ್ಯಾಸ್ ಸ್ಟವ್‌ನೊಂದಿಗೆ ಇಂಡಕ್ಷನ್ ಕುಕ್ಕರ್ ಉಚಿತ, ಡಬಲ್ ಡೋರ್ ರೆಫ್ರಿಜರೇಟರ್‌ಗೆ ಗೀಸರ್ ಉಚಿತ, ಗ್ರೈಂಡರ್ ಖರೀದಿಗೆ ಕುಕ್ಕರ್ ಉಚಿತ, ಮಿಕ್ಸಿಯೊಂದಿಗೆ ಸ್ಮಾರ್ಟ್ ವಾಚು ಉಚಿತ, ರೂ.12490ಕ್ಕೆ ಸಿಂಗಲ್ ಡೋರ್ ರೆಫ್ರಿಜರೇಟರ್, ವಾಟರ್ ಪ್ಯೂರಿಪೈರ್‌ಗೆ ಶೇ.35ರವರೆಗೆ ರಿಯಾಯಿತಿ, ಸಿಸಿಟಿವಿಗೆ ಶೇ.50ರವರೆಗೆ ರಿಯಾಯಿತಿ, ಫ್ಯಾನ್‌ಗೆ ಶೇ.35ರವರೆಗೆ ರಿಯಾಯಿತಿ, ಎಸಿ ರೂ.2900ರಿಂದ ಪ್ರಾರಂಭ. ಇಎಮ್‌ಐಯಲ್ಲಿ ಯಾವುದೇ ವಸ್ತು ಖರೀದಿಗೆ ಸ್ಮಾರ್ಟ್ವಾಚು ಉಚಿತ ದೊರೆಯಲಿದೆ.

ನ.11ರಂದು ಸಂಜೆ ತನಕ ದೀಪಾವಳಿ ಸೇಲ್‌ನಲ್ಲಿ ಖರೀದಿಗೆ ಅವಕಾಶವವಿದ್ದು ಕೂಪನ್ ಸೇಲ್ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಇಂದು ಬಂಪರ್ ಡ್ರಾ

ಪ್ರತೀ ರೂ.2000 ಖರೀದಿಗೆ ಒಂದು ಕೂಪನ್ ಪಡೆದು ಸ್ಕೂಟಿ ಪೆಪ್ ಗೆಲ್ಲುವ ಅವಕಾಶ ಲಭ್ಯವಿದ್ದು ನ. 11ರಂದು ಬಂಪರ್ ಡ್ರಾ. ನಡೆಯಲಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಬಂಪರ್ ಡ್ರಾ. ನೆರವೇರಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.