ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ಪವಿತ್ರ. ಡಿ ಇವರ ಅಧ್ಯಕ್ಷತೆಯಲ್ಲಿ ನ.15 ರಂದು ನಡೆಯಿತು.
ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ಸದಸ್ಯರಾದ ಚಂದ್ರಶೇಖರ ರೈ, ಮೊಯಿದುಕುಂಞ, ನವೀನ ರೈ, ಪ್ರಕಾಶ್ ರೈ, ಸುಮಲತಾ, ಲಲಿತಾ ಚಿದಾನಂದ, ಗಂಗಾಧರ ಗೌಡ, ವಿದ್ಯಾಶ್ರೀ, ಉಮಾವತಿ, ಪಾರ್ವತಿ.ಎಂ, ಪಿಡಿಒ ಸೌಮ್ಯಾ, ಕಾರ್ಯದರ್ಶಿ ಬಾಬು ನಾಯ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here