ಮುಕ್ವೆ ಶಾಲಾ ವಿದ್ಯಾರ್ಥಿನಿ‌ ಆಯಿಷತ್ ಜಸೀನ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಮುಕ್ವೆ ಸ.ಉ.ಹಿ.ಪ್ರಾ.ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಆಯಿಷತ್ ಜಸೀನ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ 14ರ ವಯೋಮಾನದ ಬಾಲಕಿಯರ ವಿಭಾಗದ ಚಕ್ರ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ದೈ.ಶಿ.ಶಿ.ವಿಮಲ ಹಾಗೂ ಕ್ರೀಡಾಪಟು ವೇದಾವತಿ ತರಬೇತಿ ನೀಡಿದ್ದರು.ಆಯಿಷತ್ ಜಸೀನ ಅವರು ಮುಕ್ವೆ ನಿವಾಸಿ ಮಹಮ್ಮದ್ ಮತ್ತು ಜಮೀಲರ ಪುತ್ರಿ.

LEAVE A REPLY

Please enter your comment!
Please enter your name here