ಬೊಳುವಾರಿನಲ್ಲಿ ರಸ್ತೆಗೆ ಉರುಳಿದ ಮರ – ವಿದ್ಯುತ್ ಕಂಬಕ್ಕೆ ಹಾನಿ

0

ಪುತ್ತೂರು: ಮರವೊಂದು ರಸ್ತೆಗೆ ಉರುಳಿದ ಘಟನೆ ನ.17ರಂದು ಬೊಳುವಾರಿನಲ್ಲಿ ನಡೆದಿದ್ದು, ಮರ ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದೆ.


ಬೊಳುವಾರು ಡಾ. ಜೆ.ಸಿ ಅಡಿಗ ಅವರ ಮನೆ ಸಮೀಪ ಮರ ಕಾಂಕ್ರೀಟ್ ರಸ್ತೆಗೆ ಬಿದಿದ್ದು, ಮರವೊಂದು ಬಿದ್ದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here