ಫಲಿತಾಂಶ : ಕಬಡ್ಡಿ : ಯುವಶಕ್ತಿ ಸುಳ್ಯಪದವು(ಪ್ರಥಮ)ನಿಸರ್ಗ ಐವರ್ನಾಡ್, (ದ್ವಿತೀಯ), ಹಗ್ಗಜಗ್ಗಾಟ: ನವಶಕ್ತಿ ಮುಂಡೂರು(ಪ್ರಥಮ) ಪ್ರೆಂಡ್ಸ್ ಪೊಯ್ಯಕ್ಕಂಡಂ(ದ್ವಿತೀಯ)
ನವಚೇತನ ಮಿತ್ರವೃಂದಹನುಮಗಿರಿ ಈಸ್ವರಮಂಗಲ ಇವರ ಸಾರಥ್ಯದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಅಗತ್ಯವುಳ್ಳ ಮಕ್ಕಳ ಸಹಾಯಾರ್ಥವಾಗಿ ಹೊನಲು ಬೆಳಕಿನ 65 ಕೆಜಿ ವಿಭಾಗದ ಮ್ಯಾಟ್ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ನ.12 ರಂದು ಹನುಮಗಿರಿ ಗಜಾನನ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟವನ್ನು ನೆಟ್ಟಣಿಗೆಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಉದ್ಘಾಟಿಸಿದರು, ಹನುಮಗಿರಿ ಶ್ರೀಗಜಾನನ ವಿದ್ಯಾಸಂಸ್ಥೆಯ ಸಂಚಾಲಕ ಶಿವರಾಮ ಪಿ ಅಧ್ಯಕ್ಷತೆ ವಹಿಸಿದ್ದರು. ರಾತ್ರಿ ನಡೆದ ಸ್ಪಂದನ ಕಾರ್ಯಕ್ರಮದಲ್ಲಿ ನವಚೇತನ ಮಿತ್ರವೃಂದ ಗೌರವಾಧ್ಯಕ್ಷ ಡಾ. ಶ್ರೀಕುಮಾರ್ ಕತ್ರಿಬೈಲು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಂಜೀವ ಮಠಂದೂರು ರವರು ವಿಶೇಷ ಅಗತ್ಯವುಳ್ಳ ಮಕ್ಕಳಾದ ದೀಕ್ಷಿತಾ ಮತ್ತು ಪೂರ್ಣಿಮಾ ಇವರಿಗೆ ಮಿತ್ರವೃಂದದ ವತಿಯಿಂದ ಧನ ಸಹಾಯ ಹಸ್ತಾಂತರ ಮಾಡಿ ಮಾತನಾಡಿದ ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡಾಕೂಟವನ್ನು ಆಯೋಜನೆಯನ್ನು ನವಚೇತನ ಮಿತ್ರವೃಂದದವರು ಮಾಡಿದ್ದಾರೆ. ಎಂದು ಹೇಳಿ ಶುಭ ಹಾರೈಸಿದರು. ನೆ. ಮೂಡ್ನೂರು ಗ್ರಾಪಂ ಸದಸ್ಯ ಶ್ರೀರಾಂ ಪಕ್ಕಳ ಶುಭ ಹಾರೈಸಿದರು, ಮುಖ್ಯ ಅತಿಥಿಯಾಗಿ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಭಾಜಪ ಯುವ ಮೋರ್ಚಾದ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಬಡಗನ್ನೂರು ಗ್ರಾಪಂ ಉಪಾಧ್ಯಕ್ಷ ಸಂತೋಷ್ ಆಳ್ವ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್ ಕುಮಾರ್ ಮುಂಡ್ಯ, ವಿಕ್ರಮ್ ರೈ ಸಾಂತ್ಯ, ವೀಸೇಷ ಅಹ್ವಾನಿತರಾಗಿ, ನಿವೃತ್ತಶಿಕ್ಷಕ ನಾಗಪ್ಪ ಗೌಡ ಬೊಮ್ಮೆಟ್ಟಿ, ನಿವೃತ್ತ ದೈಹಿಕ ಶಿಕ್ಷಕ ರಘುನಾಥ ರೈ ಕುತ್ಯಾಳ, ನಿವೃತ್ತ ಹಿಂದಿ ಶಿಕ್ಷಕ ರಾಮಣ್ಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ, ಸರ್ವೋತ್ತಮ ಬೋರ್ಕರ್, ನಿವೃತ್ತ ಶಿಕ್ಷಕಿ ಸುಶೀಲ, ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಶರ್ಮ ಕತ್ರಿಬೈಲು, ನಿವೃತ್ತ ಮುಖ್ಯೋಪದ್ಯಾಯ ಸದಾಶಿವ ರೈ ನಡುಬೈಲು, ನಿವೃತ್ತ ಶಿಕ್ಷಕ ಹುಕ್ರಪ್ಪ ಗೌಡ, ಮೋಹನ ದಾಸ್ ಶೆಟ್ಟಿ, ನೂಜಿಬೈಲು, ರಮೇಶ್ ಪೂಜಾರಿ ಮುಂಡ್ಯ, ಉದ್ಯಮಿ ವಿಠಲ ಶೆಟ್ಟಿ ಸಾಂತ್ಯ, ಗಿರೀಶ್ ರೈ ಮರಕ್ಕಡ, ಈಶ್ವರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅಡೀಲು, ಶ್ರೀ ಗಣೇಶ್ ಇಲೆಕ್ಟಿçಕಲ್‌ನ ಜತ್ತಪ್ಪ ಗೌಡ, ಈಶ್ವರಮಂಗಲ ಶ್ರೀ ಗಣೇಶ್ ಕನಸ್ಟçಕ್ಷನ್‌ಮ ದಯಾನಂದ ಗೌಡ ಕೆಮ್ಮತ್ತಡ್ಕ, ಶರತ್ ರೈ ನೆಲ್ಲಿತ್ತಡ್ಕ, ಬಾಲಕೃಷ್ಣ ಗೌಡ ಪಳ್ಳಡ್ಕ, ಹೊಟೇಲ್ ಶ್ರೀದುರ್ಗಾ ನಾಗರಾಜ್ ಕನ್ನಡ್ಕ, ಜಗದೀಶ ಶೆಟ್ಟಿ ಕುತ್ಯಾಳ, ಶೇಖರ ಪೂಜಾರಿ ಮುಂಡ್ಯ, ಪೊಳಲಿ ಅರ್ಥ್ ಮೂವರ್ಸ್ ಗಣೇಶ್, ಈಶ್ವರಮಂಗಲ ಪಂಚಲಿಗೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ರವೀಂದ್ರ ಮಾಣಿಲತ್ತಾಯ, ನೆ.ಮೂಡ್ನೂರು ಗ್ರಾ.ಪಂ ಸದಸ್ಯ ಚಂದ್ರಹಾಸ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಗೌರೀಶ, ಈಶ್ವರಮಂಗಲ ಬಜರಂಗದಳ ಅಧ್ಯಕ್ಷ ತೀರ್ಥಪ್ರಸಾದ್,ಪ್ರಶಾಂತ್ ನಾಯರ್ ಕುಂಟಾಪು. ಭರತ್ ಮೂಡಾಯೂರು.ದಾಮೋದರ್. ನೀಲೇಶ್ ಈಶ್ವರಮಂಗಳ.ವಿಠಲ್ ಶೆಟ್ಟಿ.ಸಾಂತ್ಯ.ನಿತ್ಯಾನಂದ ಭಟ್ ಮೂನಾಡ್ಕ.ಲೋಕೇಶ್ ಸಜಂಕಾಡಿ .ರಾಜೇಶ್ ಸುಳ್ಯಪದವು.ಮಂಜುನಾಥ್ ರೈ.ಕುತ್ಯಾಳ.. ಪ್ರದೀಶ್ ಕುಂಟಾಪು. ಯದಿ ಕುಂಟಾಪು. ಕೊರಗಪ್ಪ ಈಶ್ವರಮಂಗಲ.ಜಗದೀಶ್ ಶೆಟ್ಟಿ ಕುತ್ಯಾಳ..ಅಜಿತ್ ಮುಳಿಪಡ್ಪು…ಗಣೇಶ್ ಪೊಳಲಿ.ರಾಜೇಶ್ ಪಂಚೋಡಿ, ರೆದಿಸ್, ಚಂದನ್,ಗೌಸಿಕ್ ಕುತ್ಯಾಳ, ಗಣೇಶ್ .ರೈ ಸಾಂತ್ಯ
ಮತ್ತಿತರರು ಉಪಸ್ಥಿತರಿದ್ದರು, ಬಾಲಕಿಯರ ವಿಭಾಗದಲ್ಲಿ ಪ್ರದರ್ಶನ ಪಂದ್ಯಾಟವು ಹನುಮಗಿರಿ ಶ್ರೀಗಜಾನ ವಿದ್ಯಾರ್ಥಿನಿಯರ ತಂಡ ಮತ್ತು ಜ್ನಾನ ದೀಪ ಎಲಿಮಲೆ ಶಾಲೆಯ ವಿದ್ಯಾರ್ಥಿಗಳಿಂದ ಕಬಡ್ಡಿ ಪಂದ್ಯಾಟ ನಡೆಯಿತು ಇದರಲ್ಲಿ ಶ್ರೀಗಜಾನನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರ ಥಮ ಹಾಗೂ ಜ್ನಾನ ದೀಪ ಎಲಿಮಲೆ ದ್ವಿತಿಯ ಸ್ಥಾನ ಪಡೆದುಕೊಂಡಿದೆ.
ನವಚೇತನ ಮಿತ್ರವೃಂದದ ಗೌರವ ಸಲಹೆಗಾರ ಆನಂದ ರೈ ಸಾಂತ್ಯ, ಅಧ್ಯಕ್ಷ ಪ್ರಸಾದ್ ಚಿಮಣಿಗುಡ್ಡೆ, ಸಂಚಾಲಕ ಹರ್ಷಿತ್ ದೊಡ್ಡಮನೆ, ಖಜಾಂಚಿ ಶ್ರೀನಿವಾಸ ಕೋಡಿಜಾಲು,, ದೈಹಿಕ ಶಿಕ್ಷಣ ಶಿಕ್ಷಕರಾದ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ಸುಖೇಶ್ ರೈ ಕುತ್ಯಾಳ, ಮುರಲಿಮೋಹನ ಶೆಟ್ಟಿ ಸರವು, ರಮೇಶ್ ಶಿರ್ಲಾಲು, ಗಣೇಶ್, ಹರೀಶ್ ರಾವ್, ಶ್ರೀಧರ ಪೂಜಾರಿ, ದಿನೇಶ್ ರೈ,ಜನಾರ್ದನ ಪೂಜಾರಿ ಪದಡ್ಕ ಹಾಗೂ ತೀರ್ಪುಗರರಾಗಿ ರಾಷ್ಟ್ರಮಟ್ಟದ ತೀರ್ಪುಗಾರ ಸುದೀರ್ ರೈ ಪಾಣಾಜೆ,ರಾಜ್ಯ ಮಟ್ಟದ ತೀರ್ಪುಗಾರರಾದ ಪ್ರಜುಶ್, ಗುರುಕಿರಣ್ ರೈ ಸುಳ್ಯಪದವು ಸಹಕರಿಸಿದರು