ಯುವತಿಗೆ ಲೈಂಗಿಕ ಕಿರುಕುಳ: ಯುವಕ ಪೊಲೀಸರ ವಶಕ್ಕೆ

0

ಉಪ್ಪಿನಂಗಡಿ: ಅನ್ಯ ಧರ್ಮೀಯ ಯುವಕನೋರ್ವ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯುವತಿಯೋರ್ವಳಿಗೆ ಲೈಂಗಿನ ಕಿರುಕುಳ ನೀಡಿದ ಘಟನೆ ನಡೆದಿದೆ. ಆತನನ್ನು ಉಪ್ಪಿನಂಗಡಿ ಪೊಲೀಸರ ವಶಕ್ಕೆ ನೀಡಲಾಗಿದೆ.
ಮಂಗಳೂರಿಗೆ ತೆರಳುವ ಬಸ್ ಗೆ ನೆಲ್ಯಾಡಿಯಲ್ಲಿ ಯುವತಿಯೋರ್ವಳು ಹತ್ತಿದ್ದು, ಪ್ರಯಾಣದ ದಾರಿ ಮಧ್ಯೆ ಬಸ್ ನಲ್ಲಿದ್ದ ಮುಸ್ಲಿಂ ಯುವಕನೋರ್ವ ಆಕೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಇದನ್ನು ಆಕೆ ಪ್ರಯಾಣಿಕರು ಮತ್ತು ಬಸ್ ನಿರ್ವಾಹಕನ ಗಮನಕ್ಕೆ ತಂದಾಗ ಅವರು ಆತನನ್ನು ಹಿಡಿದು ಉಪ್ಪಿನಂಗಡಿ ಪೊಲೀಸರ ವಶಕ್ಕೆ ನೀಡಿದರು‌. ಯುವಕ ಪೆರ್ನೆ ಮೂಲದವನು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here