ಪಾಣಾಜೆ; ಗ್ರಾಮೀಣ ಅಂಚೆ ನೌಕರ ಗೋಪಾಲಕೃಷ್ಣ. ಬಿ ಸೇವಾ ನಿವೃತ್ತಿ

0

ನಿಡ್ಪಳ್ಳಿ; ಪಾಣಾಜೆ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ಲಪದವು ಗೋಪಾಲಕೃಷ್ಣ. ಬಿ ಇವರು ನ.30 ರಂದು ತನ್ನ ಸೇವಾ ನಿವೃತ್ತಿ ಹೊಂದಿರುತ್ತಾರೆ.


ಇವರು 1982 ರಲ್ಲಿ ತನ್ನ ಸೇವೆ ಆರಂಬಿಸಿ ಸುಮಾರು 40 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ.ಇವರು ತನ್ನ ಪತ್ನಿ ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗೀತಾರೊಂದಿಗೆ ಆರ್ಲಪದವಿನಲ್ಲಿ ವಾಸ್ತವ್ಯವಿದ್ದಾರೆ. ಇವರ ಪುತ್ರಿಗೆ ವಿವಾಹವಾಗಿದ್ದು ಪುತ್ರ ಗಣರಾಜ್ ವಿದೇಶದಲ್ಲಿ ಉದ್ಯೋಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here