ನಿಶ್ಚಿತಾರ್ಥ: ಧನ್ಯಶ್ರೀ – ಗಿರೀಶ್ ಗೌಡ .ಬಿ.ಕೆ

0

ಕಡಬ ತಾಲೂಕು ಕೊಯಿಲ ಗ್ರಾಮ ನೂಜಿ ಮನೆ ಜನಾರ್ಧನ ಗೌಡ ಮತ್ತು ಪದ್ಮಾವತಿರವರ ಪುತ್ರಿ ಧನ್ಯಶ್ರೀರವರ ವಿವಾಹ ನಿಶ್ಚಿತಾರ್ಥ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಚಿರಾಮೃತ ಕುಂಬುಡಂಗೆ ಮನೆಯ ದಿ|ದೊಲ್ಲ ಗೌಡ ಮತ್ತು ಜಾನಕಿ ದಂಪತಿ ಪುತ್ರ ಗಿರೀಶ್ ಗೌಡ ಬಿ.ಕೆ ಅವರೊಂದಿಗೆ ಡಿ.02 ವಧುವಿನ ಮನೆ ನೂಜಿಯಲ್ಲಿ ಜರುಗಿತು.

LEAVE A REPLY

Please enter your comment!
Please enter your name here