ವಿಟ್ಲಮುಡ್ನೂರು : ಹಡೀಲು ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು: ವಿಟ್ಲಮುಡ್ನೂರು ಗ್ರಾಮದ ಸೇಸಪ್ಪ ಗೌಡ ಹಡೀಲುರವರ ಮನೆಯಲ್ಲಿ ಹಡೀಲು ಒಕ್ಕಲಿಗ ಸ್ವಸಹಾಯ ಸಂಘ ರಚಿಸಲಾಯಿತು. ಸೇಸಪ್ಪ ಗೌಡ ಸಭಾನಡವಳಿ ಪುಸ್ತಕ ಹಸ್ತಾಂತರಿಸಿದರು.

ತಂಡದ ಪ್ರಬಂಧಕರಾಗಿ ಹರ್ಷಿತ, ಸಂಯೋಜಕರಾಗಿ ಸುಷ್ಮ, ಸದಸ್ಯರುಗಳಾಗಿ ವೀಣಾ, ಪುಷ್ಪಲತಾ, ಮೀನಾಕ್ಷಿ, ಪ್ರೇಮಲತಾ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ, ಮೇಲ್ವಿಚಾರಕಿ ಸುಮಲತಾ, ಪ್ರೇರಕಿ ಮೋಹಿನಿ ಹಾಗೂ ದೇವರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here