ಪುತ್ತೂರು: ಬೊಳುವಾರು ಇಲ್ಯಾಸ್ ಜುಮಾ ಮಸೀದಿ ಮಹಾಸಭೆ ಮಸೀದಿ ಆವರಣದಲ್ಲಿ ನಡೆಯಿತು. ಮಸೀದಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ಧೀಕ್ ಜಲಾಲಿ ಕಲ್ಲೇಗ, ಅಧ್ಯಕ್ಷರಾಗಿ ನವಾಝ್ ಬೊಳ್ವಾರು, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬೊಳುವಾರು, ಖಜಾಂಜಿಯಾಗಿ ಅಬೂಬಕ್ಕರ್ ಬೊಳುವಾರುರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಸಮದ್ ಬೊಳುವಾರು, ನೌಶಾದ್ ಬೊಳುವಾರು,ಜೊತೆಕಾರ್ಯದರ್ಶಿಗಳಾಗಿ ಖಾಲಿದ್ ಬೊಳುವಾರು, ಲತೀಫ್ ಬೊಳುವಾರು, ಲೆಕ್ಕ ಪರಿಶೋಧಕರಾಗಿ ಉಸ್ಮಾನ್ ಬೊಳುವಾರು, ಹಾಗೂ ಸದಸ್ಯರುಗಳಾಗಿ ಅಬ್ದುಲ್ ಕುಂಞಿ ಬೊಳುವಾರು, ಇಬ್ರಾಹಿಂ ಬೊಳುವಾರು, ಹಂಝ ಬೊಳುವಾರು, ಇಸ್ಮಾಯಿಲ್ ಬೊಳುವಾರು, ಇಮ್ತಿಯಾಝ್ ಬೊಳುವಾರು, ಹನೀಫ್ ಬೊಳುವಾರು, ಅಷ್ರಫ್ ಬೊಳುವಾರು, ಹಮೀದ್ ಬೊಳುವಾರು, ಇಮ್ರಾಝ್ ಬೊಳುವಾರುರವರನ್ನು ಆಯ್ಕೆ ಮಾಡಲಾಯಿತು.