ಪುತ್ತೂರು: ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಚಿರಪರಿಚಿತರಾಗಿರುವ ಪುತ್ತೂರು ಮುಖ್ಯರಸ್ತೆಯ ಶ್ರೀಕಾಂತ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಜನತಾ ಹೇರ್ ಡ್ರೆಸ್ಸರ್ಸ್ ಮಾಲಕ ವಿಠಲ ಬಂಗೇರ (86ವ) ಅವರು ಡಿ.8 ರ ನಸುಕಿನ ಜಾವ ನಿಧನರಾದರು.
ಸಾಮೆತ್ತಡ್ಕ ನಿವಾಸಿಯಾಗಿರುವ ವಿಠಲ ಬಂಗೇರವರು ಪುತ್ತೂರಿನಲ್ಲಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ವಿಜಯಲಕ್ಷ್ಮೀ ಪುತ್ರರಾದ ಚಂದ್ರಹಾಸ, ಸಂತೋಷ್, ಪುತ್ರಿಯರಾದ ವಿಜಯ, ಸೌಮ್ಯ ಅವರನ್ನು ಅಗಲಿದ್ದಾರೆ.
May God give eternal rest to the departed soul..we will miss you Vitalanna!!