ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ಪವನಾ ಕೊರಗಪ್ಪರವರು ಪವರ್ ವಿಭಾಗದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧAerodynamic Design Optimization of Large Scale offshore Wind Turbine Blade using CFD ಇದಕ್ಕೆ Cranfield University Cranfield United Kingdom PhD ಪದವಿ ನೀಡಿ ಗೌರವಿಸಿದೆ. ಇವರು cranfield ಯುನಿವರ್ಸಿಟಿಯ ನಿರ್ದೇಶಕ Dr.Patrick Veedin ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಇವರು ದಾರಂದಕುಕ್ಕು ನಿವಾಸಿ ಕೊರಗಪ್ಪ ನಾಯ್ಕ ಮತ್ತು ವೇದಾವತಿ ಕೆ. ನಾಯ್ಕರವರ ಪುತ್ರಿ ಹಾಗೂ ಐತ್ತಪ್ಪ ನಾಯ್ಕ ಮತ್ತು ಆರತಿ ಐತ್ತಪ್ಪ ನಾಯ್ಕರವರ ಸೊಸೆ