ಪುತ್ತೂರು ಅನ್ನಜಾತ್ ಎಮ್‌ಆರ್ ಹೆಲ್ಪಿಂಗ್ ಕಮಿಟಿ

0

ಗೌರವಾಧ್ಯಕ್ಷ : ಅಬೂಬಕ್ಕರ್ ಸಿದ್ದಿಕ್ ಜಲಾಲಿ, ಅಧ್ಯಕ್ಷ: ಅಬ್ದುಲ್ ರವೂಫ್, ಪ್ರ.ಕಾರ್ಯದರ್ಶಿ: ಸಿದ್ದೀಕ್ ಬೀಟಿಗೆ, ಕೋಶಾಧಿಕಾರಿ: ಮುಹಮ್ಮದ್ ಇಕ್ಬಾಲ್‌

ಪುತ್ತೂರು: ಪುತ್ತೂರು ಅನ್ನಜಾತ್ MR ಹೆಲ್ಪಿಂಗ್ ಕಮಿಟಿ ಮಹಾಸಭೆಯು ಪುತ್ತೂರು ಬದ್ರಿಯ ಜುಮಾ ಮಸೀದಿಯ ಮದ್ರಸ ಹಾಲ್‌ನಲ್ಲಿ ಕಮಿಟಿಯ ಗೌರವಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಜಲಾಲಿರವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್‌ಟಿ ಅಬ್ದುಲ್ ರಝಾಕ್ ಹಾಜಿ ಕಮಿಟಿಯ ಕಾರ್ಯ ಚಟುವಟಿಕೆಯ ಬಗ್ಗೆ ಶ್ಲಾಸಿದರು. ಸಮಿತಿಯ ಸದಸ್ಯ ಯಹ್ಯಾ ಕೂರ್ನಡ್ಕ ಉಪಸ್ಥಿತರಿದ್ದರು.

ಕಮಿಟಿಯ ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಅಧ್ಯಕ್ಷರಾಗಿ ಅಬ್ದುಲ್ ರವೂಫ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಬೀಟಿಗೆ, ಕೋಶಾಧಿಕಾರಿಯಗಿ ಮುಹಮ್ಮದ್ ಇಕ್ಬಾಲ್ UK ಬಪ್ಪಳಿಗೆರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಶರೀಫ್ ಮುಕ್ರಂಪಾಡಿ, ಫಾರೂಕ್ ಕೂರ್ನಡ್ಕ, ಶರೀಫ್ ಕಾರ್ಜಾಲು, ಜೊತೆ ಕಾರ್ಯದರ್ಶಿಗಳಾಗಿ ಜಾಬೀರ್ ಮಿತ್ತೂರು, ರಬ್ ನವಾಝ್ಪುತ್ತೂರು, ಸಂಘಟನೆ ಕಾರ್ಯದರ್ಶಿಗಳಾಗಿ ಸಮೀರ್ ಸ್ಕೇಲ್ ಹಾಗೂ ತಕ್ಕೀಯುದ್ದೀನ್ ಮಿತ್ತೂರು, ಜಾವೇದ್ ಮಿತ್ತೂರು, ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಜೈನುದ್ದೀನ್, ಸಂಚಾಲಕರಾಗಿ ಅಶ್ರಫ್ ಯುಕೆ ಕೂರ್ನಡ್ಕ ಹಾಗೂ ಗೌರವ ಸಲಹೆಗಾರರಾಗಿ ಇಸ್ಮಾಯಿಲ್ ಕೂರ್ನಡ್ಕ, ಖಾದರ್ ಕೆಎಮ್ ಕೂರ್ನಡ್ಕ, ಝಬೈರ್ WH ಬಪ್ಪಳಿಗೆ, ಹಸನ್ ಹಾಜಿ ಸಿಟಿ ಬಝರ್, L.T ರಝಾಕ್ ಹಾಜಿ ಪುತ್ತೂರು, ಫಾರೂಕ್ LT ಕೂರ್ನಡ್ಕ, ರಫೀಕ್ ದರ್ಬೆ, ಅಬ್ದುಲ್ ರಹಿಮಾನ್ ಹಾಜಿ ಅರಮನೆ, ನೌಶದ್ ಹಾಜಿ ಬೊಳುವಾರ್, ರಝಾಕ್ R.P, ಜಮಾಲ್ ಬಪ್ಪಳಿಗೆ, ಹಸನ್ ಡ್ರೀಮ್ಸ್ ಕೂರ್ನಡ್ಕರವರನ್ನು ಆಯ್ಕೆ ಮಾಡಲಾಯಿತು. ಖಾದರ್ ಕೂರ್ನಡ್ಕ ಸ್ವಾಗತಿಸಿ ಸಿದ್ಧೀಕ್ ಬೀಟಿಗೆ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

LEAVE A REPLY

Please enter your comment!
Please enter your name here