ಜೇಸಿಐ ಕಡಬ ಕದಂಬದ ಅಧ್ಯಕ್ಷರಾಗಿ ಅಭಿಷೇಕ್ ಜಿ.ಎಂ., ಕಾರ್ಯದರ್ಶಿಯಾಗಿ ರಾಜೇಶ್ ಎ.ಕೆ. ಆಯ್ಕೆ

0

ಕಡಬ: 2022-23ನೇ ಸಾಲಿನ ಜೇಸಿಐ ಕಡಬ ಕದಂಬದ ಅಧ್ಯಕ್ಷರಾಗಿ ಅಭಿಷೇಕ್ ಜಿ.ಎಂ. ಕಾರ್ಯದರ್ಶಿಯಾಗಿ ರಾಜೇಶ್ ಎ.ಕೆ. ಅವರು ಆಯ್ಕೆಯಾಗಿದ್ದಾರೆ.

ಜೇಸಿರೇಟ್ ಅಧ್ಯಕ್ಷರಾಗಿ ಪ್ರಜ್ಞಾ ಎಸ್.ಆರ್., ಜೂನಿಯರ್ ಜೇಸಿಯಾಗಿ ವಿನಿತ್ ಪಿ.ಎಸ್, ಖಜಾಂಜಿಯಾಗಿ ವಿನಯ್, ಜತೆ ಕಾರ್ಯದರ್ಶಿಯಾಗಿ ಮಹೇಶ್, ಉಪಾಧ್ಯಕ್ಷರಾಗಿ ರಮೇಶ್ ಕೊಠಾರಿ, ಅಬ್ದುಲ್ ರಹಿಮಾನ್, ಪ್ರಕಾಶ್ ಎನ್.ಕೆ, ಅನಿಶ್ ಲೋಬೋ, ಶ್ರೀ ಕೃಷ್ಣ ಎಂ.ಆರ್. ಜೇಸಿರೇಟ್ ಕೋರ್ಡಿನೇಟರ್ ಆಗಿ ಪ್ರಸನ್ನ ಪುತ್ರಬೈಲು, ಜೂನಿಯರ್ ಜೇಸಿ ಕೋರ್ಡಿನೇಟರ್ ಆಗಿ ಮಹೇಶ್ ಕುಂಟೋಡಿ, ನಿರ್ದೇಶಕರಾಗಿ ಜೇಮ್ಸ್ ಕ್ರಿಶಾಲ್, ಭರತೇಶ್ವರ, ದಿನೇಶ್ ಟಿ.ಆರ್, ಡಾ| ರಾಮ್ ಪ್ರಕಾಶ್, ಕೃಷ್ಣ ಕಾರಂತ್ ರವರುಗಳು ಆಯ್ಕೆಯಾಗಿದ್ದಾರೆ. ಪದಪ್ರಧಾನ ಸಮಾರಂಭವು ಡಿ.16ರಂದು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here