ಡಿ.17ಕ್ಕೆ ಸೇಡಿಯಾಪು ಕೋಕೊನಟ್ ಇಂಡಸ್ಟ್ರೀಯಲ್ಲಿ ಬೇರಿಕೆ ಅಂಗನವಾಡಿ ಮಕ್ಕಳ, ಪೋಷಕರ ಸಮ್ಮಿಲನ

0

ಪುತ್ತೂರು: ಬನ್ನೂರು ಪಂಚಾಯತ್ ವ್ಯಾಪ್ತಿಯ ಬೇರಿಕೆ ಅಂಗನವಾಡಿ ಮಕ್ಕಳ ಮತ್ತು ಪೋಷಕರ ಸಮ್ಮಿಲನವು ಡಿ.17ರಂದು ಸೇಡಿಯಾಪು ಕೋಕೊನಟ್ ಇಂಡಸ್ಟ್ರಿಯಲ್ಲಿ ಜರುಗಲಿದೆ.

ಅಂಗನವಾಡಿ ಬಾಲವಿಕಾಸ ಸಮಿತಿ, ಅಂಗನವಾಡಿ ಅಭಿವೃದ್ಧಿ ಸಮಿತಿ ಮತ್ತು ಮಕ್ಕಳ ಪೋಷಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೇರಿಕೆ ಅಂಗನವಾಡಿ ಕೇಂದ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷ ಡೆನ್ನಿಸ್ ಮಸ್ಕರೇನಸ್ ಮತ್ತು ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವ್ಯ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here