ಪುತ್ತೂರು: ದಾಖಲೆ ಪತ್ರವಿಲ್ಲದೆ ಪಿಕಪ್ ವಾಹನದಲ್ಲಿ ಗೋಸಾಗಾಟ ಮಾಡುವುದನ್ನು ಹಿಂಜಾವೇ ಕಾರ್ಯಕರ್ತರ ಮಾಹಿತಿಯಂತೆ ಪೊಲೀಸರು ವಿಚಾರಣೆ ನಡೆಸಿದ ಘಟನೆ ಆರ್ಲಪದವು ಕೊಂದಲ್ಕಾನದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.