





ಪುತ್ತೂರು: ಇಲ್ಲಿನ ಸುಶಾ ಛೇಂಬರ್‍ಸ್‌ನಲ್ಲಿ ವ್ಯವಹರಿಸುತ್ತಿರುವ ಮೈತ್ರಿ ಎಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ದ.27 ರಿಂದ 29 ರವರೆಗೆ ಫ್ಯಾನ್ ಮೇಳ ನಡೆಯಲಿದೆ. ವಿವಿಧ ಕಂಪೆನಿಗಳ ಫ್ಯಾನ್‌ಗಳು, ಕೂಲರ್, ಸ್ಟ್ಯಾಂಡ್ ಫ್ಯಾನ್, ಪೆಡಸ್ಟಲ್ ಫ್ಯಾನ್‌ಗಳ ವಿಶಿಷ್ಟ ಸಂಗ್ರಹ ಮೇಳದಲ್ಲಿ ಲಭ್ಯವಿದೆ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.










            






