ಬಿಗ್‌ಬಾಸ್ ಬ್ರೇಕ್ ಇಬ್ಬರು ಹೊರಕ್ಕೆ

0

 

ಬೆಂಗಳೂರು: ಕಿರುತೆರೆ ನಟಿ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಆಟಕ್ಕೆ ಬಿಸ್‌ಬಾಸ್ ಬ್ರೇಕ್ ಹಾಕಿದ್ದಾರೆ. ಬಿಗ್‌ಬಾಸ್ ಸೀಸನ್ ೯ರ 14 ನೇ ವಾರದ ಮೊದಲ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಯಿಂದ ಅಮೂಲ್ಯ ಗೌಡ ಹೊರಬಂದಿದ್ದು, ಎರಡನೇ ಸ್ಪರ್ಧಿಯಾಗಿ ಅರುಣ್ ಸಾಗರ್ ಹೊರಬಂದಿದ್ದಾರೆ.

 

LEAVE A REPLY

Please enter your comment!
Please enter your name here