ಕಡಬ-ಕಳಾರದಲ್ಲಿ ಸ್ಕಾರ್ಪಿಯೋ, ಸ್ಕೂಟಿ ಡಿಕ್ಕಿ: ಸ್ಕೂಟಿ ಸವಾರ ಸ್ಥಳದಲ್ಲಿಯೇ ಮೃತ್ಯು

0

ಕಡಬ: ಇಲ್ಲಿನ ಕಳಾರ ಸಮೀಪ ಸ್ಕಾರ್ಪಿಯೋ ಮತ್ತು ಸ್ಕೂಟಿ ಡಿಕ್ಕಿಯಾಗಿ ಸ್ಕೂಟಿ ಸವಾರ ಕಳಾರ ನಿವಾಸಿ ಉಮ್ಮರ್ ಎಂಬವರು ಮೃತಪಟ್ಟ ಘಟನೆ ಡಿ.26ರಂದು ನಡೆದಿದೆ.ಮೃತದೇಹ ಕಡಬ ಸರಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

LEAVE A REPLY

Please enter your comment!
Please enter your name here