ದ.30:ಪುತ್ತೂರಿನಲ್ಲಿ ರಿಸೊ ಪ್ರಿಂಟಿಂಗ್ ಮೆಷಿನ್ ಗಳ ಬೃಹತ್ ಮೇಳ

0

ಪುತ್ತೂರು : ಜಪಾನ್ ತಂತ್ರಜ್ಞಾನ ಆಧಾರಿತ ಉನ್ನತ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ,ಅತ್ಯುತ್ತಮ ದಕ್ಷತೆಯುಳ್ಳ ರಿಸೊ ಕಂಪೆನಿಯ ಪ್ರಿಂಟಿಂಗ್ ಮೆಷಿನ್ ಗಳ ಬೃಹತ್ ಮೇಳವು ಡಿ.30 ರಂದು ಇಲ್ಲಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.


ಮಂಗಳೂರಿನ ಬಿಜೈನ ಶ್ರೀ ಭಾರತಿ ಸಿಸ್ಟಮ್ಸ್ ಸರ್ವೀಸ್ ವತಿಯಿಂದ ನಡೆಯಲಿರುವ ಈ ಮೇಳದಲ್ಲಿ ಲೈವ್ ಡೆಮೋ ಇದ್ದು , ಆಸ್ಪತ್ರೆ ,ಶಾಲಾ ಕಾಲೇಜು ಹಾಗೂ ಪ್ರಿಂಟಿಂಗ್ ಪ್ರೆಸ್ ನಂತಹ ಸಂಸ್ಥೆಗಳಿಗೆ ಈ ಮೆಷಿನ್ ಗಳ ಉಪಯೋಗವು ಖಂಡಿತವಾಗಿಯೂ ವರದಾನವಾಗಲಿದೆ.

ಇಷ್ಟೇಯಲ್ಲದೇ ಕ್ಯಾನೋನ್ ಕಂಪೆನಿಯ ಜೆರಾಕ್ಸ್ ಮೆಷಿನ್ ,ಪ್ರಿಂಟರ್ಸ್ ,ಮನಿ ಕೌಂಟಿಂಗ್ ,ಹಾಗೂ ಕಾಫಿ ಮೆಶಿನ್ ಕೂಡ ಅತ್ಯುತ್ತಮ ದರದಲ್ಲಿ ಲಭ್ಯವಿದ್ದು ,ಆಸಕ್ತರು ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚು ವಿವರಗಳಿಗಾಗಿ 7625049915 ಸಂಖ್ಯೆಯನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here