ಅಡಿಕೆ ವರ್ತಕರಿಗೆ ಸೆಸ್ ಸಮಸ್ಯೆ ಹಿನ್ನೆಲೆ: ರೈತ ಸಂಘದಿಂದ ಎಪಿಎಂಸಿ ಅಧಿಕಾರಿಗಳ ಭೇಟಿ

0

ಪುತ್ತೂರು: ಸೆಸ್ ಕಟ್ಟುವಂತೆ ನೋಟೀಸ್ ಜಾರಿ ಮಾಡಿದ್ದರಿಂದ ಅಡಿಕೆ ವರ್ತಕರಿಗೆ ಸಮಸ್ಯೆ ಉಂಟಾಗಿರುವ ಕುರಿತು ಚರ್ಚಿಸಲು ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರರವರ ನೇತೃತ್ವದಲ್ಲಿ ಪುತ್ತೂರು ಎಪಿಎಂಸಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ಅಡಿಕೆ ವರ್ತಕರಾದ ಪ್ರಸಾದ್ ಬನಾರಿ, ಹೇರಂಭ ಶಾಸಿ, ಆರ್.ಕೆ. ಹನೀಫ್, ರಶೀದ್, ಅನೀಸ್, ಯು. ರಾಮ, ಕರುಣಾಕರ ರೈ ಹಾಗೂ ಎಪಿಎಂಸಿ ಮಾಜಿ ನಿರ್ದೇಶಕ ಶಕುರ್ ಹಾಜಿ ಅವರು ಎಪಿಎಂಸಿಯಿಂದ ಆಗುವ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

LEAVE A REPLY

Please enter your comment!
Please enter your name here