ಯುನೈಟೆಡ್ ಕಾರ‍್ಸ್‌ನಿಂದ ನ್ಯಾಯವಾದಿ ಕೆ.ಮೋಹನ್ ಭಟ್ ಟೊಯೋಟಾ ಹೈರೈಡರ್ ಸ್ಟ್ರಾಂಗ್ ಹೈಬ್ರಿಡ್ ಸಿ.ವಿ.ಟಿ ಪ್ರಥಮ ವಾಹನ ಖರೀದಿ

0

ಪುತ್ತೂರು: ಇಲ್ಲಿನ ಕೆಮ್ಮಾಯಿ ಕೇಪುಳುನಲ್ಲಿರುವ ಯುನೈಟೆಡ್ ಕಾರ‍್ಸ್‌ನಲ್ಲಿ ಟೊಯೋಟಾ ಹೈರೈಡರ್ ಸ್ಟ್ರಾಂಗ್ ಹೈಬ್ರಿಡ್ ಸಿ.ವಿ.ಟಿ ಆವೃತ್ತಿಯ ಎಸ್.ಯು.ವಿ ಮೊದಲನೇ ಕಾರನ್ನು ಬೊಳುವಾರು ನಿವಾಸಿ, ನ್ಯಾಯವಾದಿ ಕೆ.ಮೋಹನ್ ಭಟ್‌ರವರು ಖರೀದಿಸಿದರು. ಯುನೈಟೆಡ್ ಕಾರ‍್ಸ್‌ನ ವ್ಯವಸ್ಥಾಪಕ ಕೃಷ್ಣಕುಮಾರ್‌ರವರು ಕೆ.ಮೋಹನ್ ಭಟ್‌ರವರಿಗೆ ವಾಹನದ ಕೀ ಹಸ್ಥಾಂತರಿಸಿದರು.

LEAVE A REPLY

Please enter your comment!
Please enter your name here