ಜ.19: ಪುತ್ತೂರಿನಿಂದ ತಿರುಪತಿ ಪ್ರವಾಸ ಪ್ಯಾಕೇಜ್

0

ತಿರುಪತಿಯಿಂದ ಕಾಲ್ನಡಿಗೆಯಲ್ಲಿ ತಿರುಮಲೆಗೆ ಪ್ರಯಾಣ

ಪುತ್ತೂರು: ತಿರುಪತಿಯಿಂದ ಕಾಲ್ನಡಿಗೆಯ ಮುಖಾಂತರ ತಿರುಮಲೆಗೆ (ಕಾಲ್ನಡಿಗೆ ಮುಖಾಂತರ ಅಲ್ಲದಿದ್ದರೂ ಬರಬಹುದು) ಜ.19ರಂದು ಪುತ್ತೂರಿನಿಂದ ತಿರುಪತಿ ಪ್ರವಾಸ ಪ್ಯಾಕೇಜ್ ಅಯೋಜಿಸಲಾಗಿದೆ. ಪುತ್ತೂರಿನಿಂದ ತಿರುಪತಿಗೆ ಬಸ್ಸಿನಲ್ಲಿ ಹೊರಟು ತಿರುಪತಿಯಿಂದ ಏಳು ಬೆಟ್ಟಗಳನ್ನು ಕಾಲ್ನಡಿಗೆಯ ಮೂಲಕ ಏರಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಈ ಪ್ಯಾಕೇಜ್‌ನಲ್ಲಿ ಅವಕಾಶ ನೀಡಲಾಗಿದೆ. ಒಳ್ಳೆಯ ಸೌಕರ್ಯ, ಸ್ನಾನಕ್ಕೆ ಬಿಸಿನೀರು, ಕುಡಿಯಲು ನೀರು, ಊಟ, ಉಪಹಾರ, ಗೋವಿಂದರಾಜ ಪಟ್ಟಣ, ಪಾಪವಿನಾಶಿನಿ, ಆಕಾಶಗಂಗಾ, ಚಕ್ರತೀರ್ಥ, ಶ್ರೀಹರಿಪಾದ, ಶಿಲಾ ತೋರಣಮ್, ವರಾಹ ಸ್ವಾಮಿ, ಕಪಿಲತೀರ್ಥ, ಇಸ್ಕಾನ್, ಪದ್ಮಾವತಿ, ಕಾಳಹಸ್ತಿ, ಕಾಣಿಪಾಕಂ ಉದ್ಬವ ಗಣಪತಿ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿ ದೇವರ ದರ್ಶನ ಸೇವೆ ಸಲ್ಲಿಸುವ ಅವಕಾಶ. ದೇವರ ಗುಡಿಯವರೆಗೂ ಗೈಡ್ ತರಹದ ಮಾರ್ಗದರ್ಶನ, ಸುಖಾಸೀನ ವಾಹನ ವ್ಯವಸ್ಥೆ ಲಭ್ಯವಿದೆ. ಮುಡಿಪು ಕೊಂಡೊಯ್ಯುವವರಿಗೆ ತಾವು ತಿಳಿಸಿದ ದಿನಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 7899584263, 9036261402  ಸಂಪಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here