ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಕ್ರಿಸ್‌ಮಸ್, ನ್ಯೂ ಇಯರ್ ಆಫರ್

0

ರೂ.23 ಪಾವತಿಸಿ 2023ರ ತನಕ ಕ್ಯಾಶ್‌ಬ್ಯಾಕ್

ಬಂಪರ್ ಡ್ರಾ., ಜುಪಿಟರ್ ಗೆಲ್ಲಲು ಎರಡು ದಿನ ಬಾಕಿ

ಪುತ್ತೂರು: ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಕ್ರಿಸ್‌ಮಸ್ ನ್ಯೂ ಇಯರ್ ಆಫರ್ ಆಯೋಜಿಸಲಾಗಿದೆ.‌

ಕೇವಲ ರೂ.23 ಪಾವತಿಸಿ 2023ರ ತನಕ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವಿದೆ. ಸಿಸಿಟಿವಿಗೆ ಶೇ.50ರವರೆಗೆ ರಿಯಾಯಿತಿ, ಫ್ರಿಡ್ಜ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಲ್‌ಇಡಿ ಟಿವಿ, ಎಸಿ, ಮಿಕ್ಸಿ, ಗ್ರೈಂಡರ್ ಖರೀದಿಗೆ 23 ಗಿಫ್ಟ್ ಉಚಿತ ಪಡೆಯಬಹುದು. ಪ್ರತೀ ರೂ.2000 ಖರೀದಿಗೆ ಒಂದು ಕೂಪನ್ ಪಡೆದು ಬಂಪರ್ ಬಹುಮಾನವಾಗಿ ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶ ಲಭ್ಯವಿದೆ. ಡಿ.31ರಂದು ಕೂಪನ್ ಡ್ರಾ. ನಡೆಯಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗೆ 7022306099, 7022306090 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here