ಕೊಚ್ಚಿ ಕಾರ್ನಿವಲ್ ನಲ್ಲಿ ಮೋದಿ ಪ್ರತಿಕೃತಿ -ವಿವಾದ

0

ಕೇರಳ : ಕೇರಳದ ಕೊಚ್ಚಿಯಲ್ಲಿ ಪ್ರತಿ ವರ್ಷದಂತೆಹೊಸ ವರ್ಷವನ್ನು ಸ್ವಾಗತಿಸಲು ಕೊಚ್ಚಿ ಕಾರ್ನಿವಲ್‌ಗೆ ಸಿದ್ದತೆ ನಡೆದಿದೆ. ಇದರ ಭಾಗವಾಗಿ ತಲೆ ಎತ್ತಿರುವ ಪ್ರತಿಕೃತಿ ಈಗ ಬಾರಿ ವಿವಾದಕ್ಕೆ ಕಾರಣವಾಗಿದೆ. ಈ ಪ್ರತಿಕೃತಿ ನರೇಂದ್ರ ಮೋದಿಯವರನ್ನು ಹೋಲುತ್ತದೆ ಎನ್ನುವುದೇ ವಿವಾದಕ್ಕೆ ಕಾರಣ. ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಭಟನೆ ನಡೆಸಿದೆ. 

ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ ಕಾರ್ನಿವಲ್‌ ಆಯೋಜಕರು, ಪ್ರತಿಕೃತಿ ಮುಖದಲ್ಲಿ ಬದಲಾವಣೆ ಮಾಡಲು ಒಪ್ಪಿಗೆ ನೀಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆಯಲಾಗಿದೆ.

LEAVE A REPLY

Please enter your comment!
Please enter your name here