ಮಂಡ್ಯದಲ್ಲಿ ಮೆಘಾ ಡೈರಿ ಉ‍ದ್ಘಾಟಿಸಿದ ಅಮಿತ್‌ ಶಾ

0

ಮಂಡ್ಯ:  ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮಂಡ್ಯ ಮಿಲ್ಕ್‌ ಯುನಿಯನ್‌ ಲಿಮಿಟೆಡ್‌ ವತಿಯಿಂದ 260.9 ವೆಚ್ಚದಲ್ಲ್ ನಿರ್ಮಿಸಿಲಾದ ಮೆಘಾ ಡೈರಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಡಿ. 30ರಂದು ಉದ್ಘಾಟಿಸಿದರು.

5 ಎಕ್ರೆ ಪ್ರದೇಶದಲ್ಲಿ ಈ ಡೈರಿಯನ್ನು ನಿರ್ಮಿಸಲಾಗಿದೆ. ಈ ವೇಳೆ ಮಾತನಾಡಿದ ಅಮಿತ್‌ ಶಾ ಗುಜರಾತ್‌ನ ಅಮೂಲು ಮತ್ತು ಕರ್ನಾಟಕದ ನಂದಿನಿ ಒಟ್ಟಿಗೆ ಕೆಲಸ ಮಾಡಬೇಕು ಇದರಿಂದ ಎಲ್ಲ್ ಹ‍‍ಳ್ಳಿಗಳಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡಬಹುದು ಎಂದು ಹೇಳಿದರು.

LEAVE A REPLY

Please enter your comment!
Please enter your name here